ಮಾಹಿತಿ ಇರುವಲ್ಲಿ ಹೋಗಲು

ಉದ್ಯೋಗ ಮತ್ತು ಹಣ

ಕೆಲಸ

ಲೋಕದಲ್ಲಿದೆ ಕಷ್ಟ-ನೋವು—ಜೀವನರೀತಿಯನ್ನು ಕಾಪಾಡಿಕೊಳ್ಳಿ

ಹಣವನ್ನು ಸರಿಯಾಗಿ ಖರ್ಚುಮಾಡುವುದನ್ನು ಕಲಿತರೆ ಕಷ್ಟ ಬಂದಾಗ ಸಹಾಯ ಆಗುತ್ತೆ.

ಕೆಲಸ ಕಳೆದುಕೊಂಡಿದ್ದೀರಾ?—ಬೈಬಲ್‌ ಸಲಹೆಗಳು ನಿಮಗೆ ಸಹಾಯ ಮಾಡುತ್ತೆ!

ಆರು ಪ್ರಾಮುಖ್ಯ ಹೆಜ್ಜೆಗಳನ್ನ ತಿಳಿದುಕೊಳ್ಳಿ.

ಹಣದ ಕಡೆಗಿರೋ ಮನೋಭಾವ

ದುಡ್ಡೇ ಎಲ್ಲಾ ದುಷ್ಟತನಕ್ಕೆ ಕಾರಣನಾ?

ಬೈಬಲ್‌, ಹಣ ಕೆಟ್ಟದು ಅಥವಾ ಎಲ್ಲ ಕೆಟ್ಟ ವಿಷಯಗಳಿಗೆ ಹಣನೇ ಮೂಲ ಕಾರಣ ಅಂತ ಹೇಳಲ್ಲ.

ಬದುಕನ್ನೇ ಬದಲಾಯಿಸುತ್ತೆ—ಹಣಕಾಸಿನ ಸಮಸ್ಯೆ

ಬೈಬಲಿನ ಸಲಹೆ ಹಣಕಾಸಿನ ಸಮಸ್ಯೆಗಳನ್ನು ಬಗೆಹರಿಸಲು ಹೇಗೆ ಸಹಾಯ ಮಾಡಬಹುದು?

ಹಣಾನೇ ಸರ್ವಸ್ವನಾ?

ಈ ಏಳು ಪ್ರಶ್ನೆಗಳನ್ನು ಕೇಳಿಕೊಂಡು ಹಣ ನಿಮಗೆ ಸರ್ವಸ್ವವಾಗಿದೆಯಾ ಅಂತ ಪರೀಕ್ಷಿಸಿ.

ಸಂತೋಷದ ಜೀವನಮಾರ್ಗ—ಸಂತೃಪ್ತಿ ಮತ್ತು ಉದಾರಭಾವ

ಆಸ್ತಿಪಾಸ್ತಿ, ಐಶ್ವರ್ಯವಿದ್ದರೆ ಸಂತೋಷ, ಯಶಸ್ಸು ಸಿಕ್ಕಿದೆ ಎಂದರ್ಥ ಅಂತ ಅನೇಕರು ಭಾವಿಸುತ್ತಾರೆ. ಆದರೆ ಹಣಸೊತ್ತುಗಳಿದ್ದರೆ ಶಾಶ್ವತ ಸಂತೋಷ ಸಿಗುತ್ತದಾ? ಪುರಾವೆ ಏನು ತೋರಿಸುತ್ತದೆ?

ಶಿಕ್ಷಣ ಮತ್ತು ಹಣ ಸುಭದ್ರ ಭವಿಷ್ಯ ಕೊಡುತ್ತಾ?

ಉನ್ನತ ಶಿಕ್ಷಣ ಮತ್ತು ಹಣದಿಂದ ಸುಭದ್ರ ಭವಿಷ್ಯ ಸಿಗಲ್ಲ ಅಂತ ಹೆಚ್ಚಿನವರು ಅರ್ಥಮಾಡಿಕೊಂಡಿದ್ದಾರೆ.

ಒಳ್ಳೇ ಆರ್ಥಿಕ ವ್ಯವಸ್ಥೆ ಯಾವತ್ತಾದ್ರೂ ಬರುತ್ತಾ?

ಬಡತನ ಮತ್ತು ಆರ್ಥಿಕ ವ್ಯವಸ್ಥೆಯ ಅಭಾವವನ್ನ ಸಂಪೂರ್ಣವಾಗಿ ತೆಗೆದು ಹಾಕಿ ಭೂಮಿಯನ್ನ ಪರಿಪೂರ್ಣವಾಗಿ ಆಳುವ ಒಂದು ಆಡಳಿತ ಬೇಗನೆ ಬರಲಿದೆ.

ದುಡ್ಡೇ ದೊಡ್ಡಪ್ಪ! ಆದ್ರೆ ಅದೇ ಎಲ್ಲ ಅಲ್ಲಪ್ಪ!

ದುಡ್ಡಿ೦ದ ನಮಗೆ ಬೇಕಾದದ್ದೆಲ್ಲವನ್ನೂ ಖರೀದಿ ಮಾಡಬಹುದು. ಆದರೆ ಜೀವನದಲ್ಲಿ ನಿಜ ನೆಮ್ಮದಿ ಕೊಡುವ ಕೆಲವು ವಿಷಯಗಳನ್ನು ಖರೀದಿ ಮಾಡಕ್ಕೆ ಆಗಲ್ಲ.

‘ಹಣ ಇಲ್ವಲ್ಲಾ!’ ಅನ್ನುವ ಚಿಂತೆ

ಕಡಿಮೆ ಬೆಲೆಗೆ ಸಿಗುವ ಆಹಾರ ಕೋಟಿಗಟ್ಟಲೆ ಬೆಲೆಗೆ ಏರಿದಾಗಲೂ ಒಬ್ಬ ವ್ಯಕ್ತಿ ತನ್ನ ಕುಟುಂಬಕ್ಕೆ ಅಗತ್ಯವಿದ್ದ ವಸ್ತುಗಳನ್ನು ಒದಗಿಸಿದನು.

ಶ್ರೀಮಂತನಾದೆ, ಆದ್ರೆ ದುಡ್ಡಿಂದ ಅಲ್ಲ

ಬ್ಯೂಸಿನಸ್‌ ಎಕ್ಸಿಕ್ಯೂಟಿವ್‌ ಆಗಿ ತುಂಬ ದುಡ್ಡು ಸಂಪಾದಿಸ್ತಿದ್ದ ಒಬ್ಬ ಹಣಆಸ್ತಿಗಿಂತ ಅಮೂಲ್ಯವಾಗಿರೋದನ್ನ ಹೇಗೆ ಕಂಡುಹಿಡಿದ?

ಖರ್ಚು-ವೆಚ್ಚ ನಿಭಾಯಿಸೋದು

ಕಮ್ಮಿ ಕಾಸಲ್ಲಿ ಬಂಪರ್‌ ಬದುಕು

ಆದಾಯ ನಿಂತೊದಾಗ ಜೀವನ ಮಾಡೋದು ತುಂಬ ಕಷ್ಟದ ಮಾತು, ಆದ್ರೆ ಬೈಬಲಿನಲ್ಲಿರೊ ಸಲಹೆಗಳು ಕಮ್ಮಿ ಖರ್ಚಲ್ಲಿ ಜೀವನದ ದೋಣಿ ಮುಂದೆ ಸಾಗೋಕೆ ಸಹಾಯ ಮಾಡುತ್ತೆ.

ಯುವಜನರು ಹಣದ ಬಗ್ಗೆ ಮಾತಾಡುತ್ತಾರೆ

ಹಣ ಉಳಿಸುವುದು, ಖರ್ಚು ಮಾಡುವುದು ಮತ್ತು ಅದನ್ನು ಅದರದ್ದೇ ಸ್ಥಾನದಲ್ಲಿ ಇಡುವುದು ಹೇಗೆ ಎಂದು ತಿಳಿಯಲು ಸಲಹೆಗಳನ್ನು ಪಡೆದುಕೊಳ್ಳಿರಿ.

ದುಡ್ಡಿನ ಸಮಸ್ಯೆ ಮತ್ತು ಸಾಲಬಾಧೆಗೆ ಪರಿಹಾರ

ಎಷ್ಟೇ ದುಡ್ಡು ಕೊಟ್ರು ಖುಷಿ ಸಿಗಲ್ಲ, ಆದ್ರೆ ದುಡ್ಡನ್ನ ಸರಿಯಾಗಿ ಬಳಸೋಕೆ ಬೈಬಲಲ್ಲಿರೋ ನಾಲ್ಕು ಸಲಹೆಗಳು ಸಹಾಯಮಾಡುತ್ತೆ.

ಖರ್ಚಿಗೆ ಕಡಿವಾಣ! ಹೇಗೆ?

ಹಣವೆಲ್ಲ ಖಾಲಿಯಾದ ಮೇಲೆ, ‘ನಾವು ಮಿತಿಮೀರಿ ಖರ್ಚುಮಾಡುತ್ತಿದ್ದೇವಾ’ ಎಂದು ಯೋಚಿಸಬೇಡಿ. ಅದರ ಬದಲು ಕೈಯಲ್ಲಿ ಹಣವಿರುವಾಗಲೇ ನಿಮ್ಮ ಖರ್ಚಿನ ಮೇಲೆ ನಿಗಾ ಇಡಲು ಕಲಿಯಿರಿ.

ಸಾಲ . . . ಸಂಕಟದ ಶೂಲ

ಬೈಬಲಿನಲ್ಲಿರುವ ವಿವೇಕಯುತ ಮಾರ್ಗದರ್ಶನ ಸರಿಯಾದ ನಿರ್ಣಯ ಮಾಡಲು ಸಹಾಯ ಮಾಡುತ್ತದೆ.

ಬಡತನವನ್ನ ಎದುರಿಸೋದು

ಬಡತನವೇ ಇಲ್ಲದ ಪರಿಸ್ಥಿತಿ ಬರುತ್ತಾ?

ಬಡತನವೇ ಇಲ್ಲದ ಪರಿಸ್ಥಿತಿಯನ್ನು ಯಾರು ತರಬಹುದು?