ಮಾಹಿತಿ ಇರುವಲ್ಲಿ ಹೋಗಲು

ದುರಂತಗಳನ್ನು ನಿಭಾಯಿಸುವುದು

ಕಷ್ಟಗಳು

ಕಷ್ಟಗಳುದೇವರು ಕೊಡುವ ಶಿಕ್ಷೆಯಾ?

ಜನರ ಪಾಪಕ್ಕೆ ಶಿಕ್ಷೆಯಾಗಿ ದೇವರು ಕಾಯಿಲೆ ಮತ್ತು ದುರಂತಗಳು ಬರುವಂತೆ ಮಾಡುತ್ತಾನಾ?

ನಮಗೆ ಸಿಗಲಿರುವ ಸುಂದರ ಭವಿಷ್ಯದ ನಸುನೋಟ!

ಮಾನವ ಕುಟುಂಬಕ್ಕೆ ಪರದೈಸ್‌ ಭೂಮಿ ಸಿಗುವ ಹಾಗೆ ಮಾಡಲು ಯೇಸು ಏನು ಮಾಡುತ್ತಾನೆಂದು ನೋಡಿ.

ಭಯೋತ್ಪಾದನೆಗೆ ಕೊನೆ ಯಾವಾಗ?

ಭಯೋತ್ಪಾದನೆಯ ದಾಳಿಯಿಂದ ನಷ್ಟ ಆಗಿರೋ ಜನರಿಗೆ ಭಯ ಮತ್ತು ಹಿಂಸೆಯನ್ನು ನಿಭಾಯಿಸಲು ಬೈಬಲ್‌ನಲ್ಲಿರೋ ಎರಡು ವಿಷ್ಯ ಸಹಾಯ ಮಾಡುತ್ತೆ.

ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ?

ಬೈಬಲ್‌ ಸಂತೃಪ್ತಿಕರವಾದ ಮತ್ತು ಸಾಂತ್ವನ ನೀಡುವ ಉತ್ತರ ಕೊಡುತ್ತದೆ.

ಸಾಮೂಹಿಕ ಹತ್ಯೆ ಯಾಕೆ ನಡಿತು? ದೇವರು ಯಾಕೆ ಅದನ್ನ ನಿಲ್ಲಿಸಲಿಲ್ಲ?

ತುಂಬ ಪ್ರೀತಿ ಮತ್ತು ಶಕ್ತಿ ಇರೋ ದೇವರು ಇಷ್ಟೊಂದು ಕಷ್ಟವನ್ನ ಯಾಕೆ ಅನುಮತಿಸಿದ್ದಾನೆ ಅಂತ ತುಂಬ ಜನ ಕೇಳಿದ್ದಾರೆ. ಸಮಾಧಾನ ತರುವ ಉತ್ತರವನ್ನ ಬೈಬಲ್‌ ಕೊಡುತ್ತೆ!

ಕಷ್ಟಗಳಿಗೆಲ್ಲ ಕೊನೆ ಅತಿ ಶೀಘ್ರದಲ್ಲೇ!

ಕಷ್ಟಗಳನ್ನೆಲ್ಲ ತೆಗೆದು ಹಾಕುತ್ತೇನೆಂದು ದೇವರು ಮಾತು ಕೊಟ್ಟಿದ್ದಾನೆ. ಆದರೆ ಅದು ಯಾವಾಗ ಮತ್ತು ಹೇಗೆ?

ಪ್ರಿಯರ ಸಾವು

ನಾವು ಪ್ರೀತಿಸುವವರು ನಮ್ಮಿಂದ ಅಗಲಿದಾಗ

ನೋವನ್ನು ಸಹಿಸಿಕೊಳ್ಳೋಕೆ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಿ.

ಧುತ್ತೆಂದು ದುರಂತಗಳು ಸಂಭವಿಸಿದಾಗ. . .—ನಿಮ್ಮ ಪ್ರಿಯರು ತೀರಿಹೋದಾಗ. . .

16 ವರ್ಷಗಳ ಹಿಂದೆ ರೊನಾಲ್ಡು ಎಂಬವರ ಕುಟುಂಬದರಲ್ಲಿ ಐದು ಜನರು ಕಾರು ಅಪಘಾತದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು. ರೊನಾಲ್ಡುರವರಿಗೆ ಇದು ಭರಿಸಲಾರದ ನಷ್ಟವಾಗಿದ್ದರೂ ಒಂದು ವಿಷಯ ಅವರ ಮನಸ್ಸಿಗೆ ನೆಮ್ಮದಿಯನ್ನು ಕೊಟ್ಟಿದೆ.

ಚೇತರಿಸಿಕೊಳ್ಳಲು ಹೆಜ್ಜೆಗಳು—ಈಗ ನೀವೇನು ಮಾಡಬಹುದು?

ಅನೇಕರು ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಪ್ರಿಯರ ಸಾವಿನ ನೋವಿನಿಂದ ಚೇತರಿಸಿಕೊಂಡಿದ್ದಾರೆ.

ಪ್ರಿಯರು ಸಾವನ್ನಪ್ಪಿದರೂ ನಿಮ್ಮ ಜೀವನ ಸಾರ್ಥಕನಾ?

ಪ್ರಿಯರು ಸಾವನ್ನಪ್ಪಿದಾಗ, ನಿಮ್ಮ ನೋವನ್ನು ಸಹಿಸಿಕೊಳ್ಳಲು ಸಹಾಯಮಾಡುವ ಈ ಐದು ಪ್ರಾಯೋಗಿಕ ಸಲಹೆಗಳನ್ನು ಪರಿಗಣಿಸಿ.

ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ

ಬೈಬಲ್‌ ದುಃಖದಲ್ಲಿರುವವರಿಗೆ ಅತ್ಯುತ್ತಮ ಸಹಾಯ ನೀಡಬಲ್ಲದು.

ನೈಸರ್ಗಿಕ ವಿಪತ್ತುಗಳು

ಹವಾಮಾನದಲ್ಲಾಗೋ ಏರುಪೇರನ್ನ ನಿಭಾಯಿಸೋಕೆ ಬೈಬಲ್‌ ಕೊಡೋ ಸಹಾಯ

ಹವಾಮಾನದ ಏರುಪೇರಿಂದ ಸಮಸ್ಯೆ ಆಗೋ ಮುಂಚೆ, ಸಮಸ್ಯೆ ಆದಾಗ ಮತ್ತು ಆದ ನಂತರ ಏನು ಮಾಡಬೇಕು ಅನ್ನೋದಕ್ಕೆ ಬೈಬಲ್‌ ಒಳ್ಳೆ ಸಲಹೆ ಕೊಡುತ್ತೆ.

ನೈಸರ್ಗಿಕ ವಿಪತ್ತು ಸಂಭವಿಸಿದಾಗಲೂ ಜೀವನ ಸಾರ್ಥಕನಾ?

ನೈಸರ್ಗಿಕ ವಿಪತ್ತಿನಿಂದಾದ ಪರಿಣಾಮಗಳಿಂದ ಸುಧಾರಿಸಿಕೊಳ್ಳಲು ಬೈಬಲ್‌ ಮಾರ್ಗದರ್ಶನ ನೀಡುತ್ತದೆ.

ಪ್ರಕೃತಿ ವಿಕೋಪಗಳ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಪ್ರಕೃತಿ ವಿಕೋಪಗಳು ದೇವರು ಕೊಡೋ ಶಿಕ್ಷೆನಾ? ಪ್ರಕೃತಿ ವಿಕೋಪಕ್ಕೆ ತುತ್ತಾದವ್ರಿಗೆ ದೇವರು ಸಹಾಯ ಮಾಡ್ತಾನಾ?

ಫಿಲಿಪೀನ್ಸ್‌ನಲ್ಲಿ ಎದ್ದ ತೂಫಾನು​—ಸಂಕಷ್ಟಗಳನ್ನು ಜಯಿಸಿದ ನಂಬಿಕೆ

ವಿನಾಶಕಾರಿ ಹಯನ್‌ ತೂಫಾನು ಬಡಿದಾಗ ಏನಾಯಿತೆಂದು ಅದರಿಂದ ಪಾರಾದವರು ವಿವರಿಸುತ್ತಾರೆ.