ಮಾಹಿತಿ ಇರುವಲ್ಲಿ ಹೋಗಲು

ಸಂಬಂಧಗಳು

ಸ್ನೇಹಿತರನ್ನ ಮಾಡಿಕೊಳ್ಳೋದು

ಬದುಕನ್ನೇ ಬದಲಾಯಿಸುತ್ತೆ—ಕುಟುಂಬ ಮತ್ತು ಬಂಧುಮಿತ್ರರು

ನಮ್ಮ ಬಾಂಧವ್ಯ ಚೆನ್ನಾಗಿರಬೇಕೆಂದರೆ, ಇನ್ನೊಬ್ಬರಿಗೆ ಸಹಾಯ ಮಾಡುತ್ತಾ ಇರಬೇಕು.

ನಿಜವಾದ ಸ್ನೇಹಿತ ಯಾರು?

ನಿಜವಲ್ಲದ ಸ್ನೇಹಿತರು ಬೇಗ ಸಿಗ್ತಾರೆ ಆದರೆ ನಿಜವಾದ ಸ್ನೇಹಿತನನ್ನು ಹೇಗೆ ಕಂಡುಹಿಡಿಯಬಹುದು?

ನಿಜ ಸ್ನೇಹಿತರನ್ನು ಮಾಡಿಕೊಳ್ಳುವುದು ಹೇಗೆ?

ಮೇಲುಮೇಲಿಗೆ ಸ್ನೇಹಿತರಾಗಿರುವ ಬದಲು ನಿಜ ಸ್ನೇಹಿತರನ್ನು ಮಾಡಿಕೊಳ್ಳಲು ನಿಮಗೆ ಸಹಾಯಮಾಡುವ ನಾಲ್ಕು ವಿಷಯಗಳು.

ಈಗಿರೋ ಫ್ರೆಂಡ್ಸೂ ಇರ್ಲಿ, ಹೊಸ ಫ್ರೆಂಡ್ಸೂ ಬರ್ಲಿ

ಫ್ರೆಂಡ್ಸ್‌ ಸರ್ಕಲ್‌ ಚಿಕ್ಕದಾಗಿದ್ರೆ ಆರಾಮಾನಿಸುತ್ತೆ, ಆದ್ರೆ ಅದ್ರಿಂದ ಎಲ್ಲ ಟೈಮಲ್ಲಿ ಒಳ್ಳೇದಾಗಲ್ಲ. ಯಾಕೆ?

ಒಂಟಿತನ

ನಿಮಗ್ಯಾರೂ ಸ್ನೇಹಿತರೇ ಇಲ್ಲ ಅಂತ ಅನಿಸುತ್ತಾ?

ಒಂಟಿತನದ ಸಮಸ್ಯೆ ತೀವ್ರವಾದಲ್ಲಿ ಅದು ದಿನಕ್ಕೆ 15 ಸಿಗರೇಟು ಸೇದುವುದಕ್ಕೆ ಸಮವಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ಏನು ಮಾಡಬಹುದು?

ನೀವು ಒಂಟಿ ಅಂತ ನಿಮ್ಗೆ ಅನ್ಸುತ್ತಾ?

ಒಂಟಿ ಅಂಥ ಅನ್ಸೋದು ಅಥವಾ ಯಾರೂ ಫ್ರೆಂಡ್ಸೇ ಇಲ್ಲ ಅಂತ ಅನ್ಸೋದು ನಿಮ್ಮೊಬ್ರಿಗೇ ಅಲ್ಲ. ನಿಮ್ಮ ವಯಸ್ಸಿನವ್ರುಈ ಸಮಸ್ಯೆನ ಹೇಗೆ ಪರಿಹರಿಸಿದ್ದಾರೆ ಅಂತ ತಿಳ್ಕೊಳ್ಳಿ.

ನನ್ನನ್ನ ಯಾರೂ ಸೇರಿಸಿಕೊಳ್ಳದಿದ್ದರೆ ನಾನೇನು ಮಾಡಲಿ?

ಯಾವುದು ಮುಖ್ಯ? ಒಳ್ಳೇ ನೈತಿಕ ಮಟ್ಟ ಇಲ್ಲದಿರುವವರ ಗುಂಪಲ್ಲಿ ಸೇರೋದಾ? ಅಥವಾ ನನಗಿರೋ ಒಳ್ಳೇ ಗುಣಗಳನ್ನ ಬಿಟ್ಟುಕೊಡದೇ ಇರೋದಾ?

ಸೋಷಿಯಲ್ ಮೀಡಿಯ

ಕೆಲಸ ತರದಿರಲಿ ಬಾಳಲ್ಲಿ ವಿರಸ

ನಿಮ್ಮ ಆಫೀಸ್‌ ಕೆಲಸ ಕುಟುಂಬವನ್ನು ಹಾಳುಮಾಡದೇ ಇರಲು ಐದು ಸಲಹೆಗಳು.

ತಂತ್ರಜ್ಞಾನದಿಂದ ನಿಮ್ಮ ಜೀವನ ಅತಂತ್ರ ಆಗದಿರಲಿ

ತಂತ್ರಜ್ಞಾನದಿಂದ ನಿಮ್ಮ ಮದ್ವೆ ಜೀವನಕ್ಕೆ ಸಹಾಯನೂ ಆಗುತ್ತೆ, ಸಮಸ್ಯೆನೂ ಬರುತ್ತೆ. ನಿಮ್ಮ ಜೀವನದಲ್ಲಿ ಏನಾಗ್ತಿದೆ?

ಸೋಷಿಯಲ್‌ ನೆಟ್‌ವರ್ಕನ್ನು ಜಾಣರಾಗಿ ಬಳಸಿ

ಆನ್‌ಲೈನ್‌ ಮೂಲಕ ಸ್ನೇಹಿತರೊಂದಿಗೆ ಸಹವಾಸ ಮಾಡುವಾಗ ಜಾಗ್ರತೆವಹಿಸಿ.

ಡೇಟಿಂಗ್

ಇದು ಪ್ರೀತಿನಾ? ಆಕರ್ಷಣೆನಾ?

ಆಕರ್ಷಣೆ ಮತ್ತು ನಿಜ ಪ್ರೀತಿಯ ಅರ್ಥವನ್ನು ತಿಳಿದುಕೊಳ್ಳಿ.

ಮದ್ವೆ ಮಾಡ್ಕೊಳ್ದೆ ಒಟ್ಟಿಗೆ ಜೀವನ ಮಾಡೋದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಕುಟುಂಬದಲ್ಲಿ ಖುಷಿಯಾಗಿರೋಕೆ ದೇವರ ಮಾರ್ಗದರ್ಶನಗಳು ನಮಗೆ ಸಹಾಯ ಮಾಡುತ್ತವೆ ಮತ್ತು ಆತನ ನಿಯಮಗಳನ್ನ ಪಾಲಿಸೋರಿಗೆ ಅದು ಯಾವಾಗ್ಲೂ ಪ್ರಯೋಜನ ತರುತ್ತೆ.

ಯಾವುದು ನಿಜ ಪ್ರೀತಿ?

ಒಳ್ಳೆಯ ವಿವಾಹ ಸಂಗಾತಿಯನ್ನು ಆಯ್ಕೆಮಾಡಲು ಮತ್ತು ವಿವಾಹವಾದ ನಂತರ ಒಬ್ಬರಿಗೊಬ್ಬರು ನಿಜ ಪ್ರೀತಿಯನ್ನು ತೋರಿಸಲು ಕ್ರೈಸ್ತರಿಗೆ ಬೈಬಲ್‌ ತತ್ವಗಳು ಸಹಾಯಮಾಡುತ್ತವೆ.

ಭಿನ್ನಾಭಿಪ್ರಾಯಗಳನ್ನ ಬಗೆಹರಿಸುವುದು

ನಾನ್ಯಾಕೆ ಸ್ವಾರಿ ಕೇಳ್ಬೇಕು?

ನಿಮದೇನು ತಪ್ಪಿಲ್ಲ ಅಂದ್ರು ನೀವು ಸ್ವಾರಿ ಕೇಳಲು ಇರುವ ಮೂರು ಕಾರಣಗಳು.

ಕೋಪದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಕೋಪ ಮಾಡಿಕೊಳ್ಳೋದು ಸರಿನಾ? ಕೋಪ ನೆತ್ತಿಗೇರಿದಾಗ ಏನು ಮಾಡಬೇಕು?

ಕ್ಷಮಿಸೋದು ಹೇಗೆ?

ನಮಗೆ ಯಾರನ್ನಾದರೂ ಕ್ಷಮಿಸೋದು ತುಂಬ ಕಷ್ಟವಾಗುತ್ತೆ ಯಾಕೆ? ಬೈಬಲ್‌ ಇದರ ಬಗ್ಗೆ ಕೊಡುವ ಬುದ್ಧಿವಾದ, ಸಲಹೆ ಹೇಗೆ ಸಹಾಯವಾಗುತ್ತೆ ಅಂತ ಓದಿ ನೋಡಿ.

ಸಂತೋಷದ ಜೀವನಮಾರ್ಗ—ಕ್ಷಮೆ

ಕೋಪ ಮತ್ತು ಅಸಮಾಧಾನದಿಂದ ತುಂಬಿರುವ ಜೀವನದಲ್ಲಿ ಸಂತೋಷವೂ ಇರುವುದಿಲ್ಲ, ಆರೋಗ್ಯವೂ ಇರುವುದಿಲ್ಲ.

ಭೇದಭಾವ ಮತ್ತು ಕೀಳಾಗಿ ನೋಡೋದು

ಭೇದಭಾವ—ಈ ಸೋಂಕು ನಿಮಗೆ ತಗಲಿದೆಯಾ?

ಭೇದಭಾವ ಹುಟ್ಟಿಸೋ ಕೆಲವು ಅಂತೆ-ಕಂತೆ ಮಾತುಗಳು ಯಾವುವು?

ಬೇರೆಯವರ ನಂಬಿಕೆ ಮತ್ತು ಅಭಿಪ್ರಾಯಗಳನ್ನ ಗೌರವಿಸಬೇಕಾ?—ಬೈಬಲ್‌ ಕೊಡೋ ಸಹಾಯ

ಬೇರೆಯವರ ನಂಬಿಕೆಗಳನ್ನ ಮತ್ತು ಅಭಿಪ್ರಾಯಗಳನ್ನ ಗೌರವಿಸೋಕೆ ಈ ಬೈಬಲ್‌ ವಚನಗಳು ಸಹಾಯ ಮಾಡುತ್ತೆ.

ದ್ವೇಷದ ಸರಪಳಿಯನ್ನು ಮುರಿಯೋದು ಹೇಗೆ?—ಭೇದಭಾವ ಮಾಡಬೇಡಿ

ನಮ್ಮ ಮನಸ್ಸಲ್ಲಿರೋ ತಪ್ಪಾದ ಭಾವನೆಯನ್ನ ಕಿತ್ತೆಸೆಯಬೇಕಂದ್ರೆ ದೇವರ ತರ ನಾವೂ ಭೇದಭಾವ ಮಾಡದೆ ಇರಬೇಕು.

ಭೇದಭಾವ—ಬೇರೆಯವರನ್ನೂ ಫ್ರೆಂಡ್ಸ್‌ ಮಾಡ್ಕೊಳ್ಳಿ

ನಿಮಗಿಂತ ಭಿನ್ನರಾಗಿ ಇರೋರನ್ನೂ ಫ್ರೆಂಡ್ಸ್‌ ಮಾಡ್ಕೊಂಡ್ರೆ ಏನು ಪ್ರಯೋಜ್ನ ಇದೆ ನೋಡಿ.

ಪ್ರೀತಿಯಿಂದ ದ್ವೇಷನ ಗೆಲ್ಲಕ್ಕಾಗುತ್ತಾ?

ಬೇರೆ ದೇಶ ಅಥವಾ ಜಾತಿಯ ಜನರ ಮೇಲಿರೋ ದ್ವೇಷನ ಕಿತ್ತೆಸೆಯೋದು ಅಷ್ಟು ಸುಲಭ ಅಲ್ಲ. ಆದ್ರೆ ಒಬ್ಬ ಯೆಹೂದಿ ಮತ್ತು ಒಬ್ಬ ಅರೆಬಿಯನು ಪ್ರೀತಿಯಿಂದ ದ್ವೇಷವನ್ನ ಗೆದ್ದದ್ದು ಹೇಗೆ ಅಂತ ನೋಡಿ.

ಜಾನಿ ಮತ್ತು ಗಿಡ್ಯನ್‌: ಬದ್ಧ ವೈರಿಗಳು ಆಪ್ತ ಸಹೋದರರಾದರು

ಕೆಲವು ಕಡೆ ಜಾತಿಬೇಧ ಮಾಡೋದು ಸರ್ವೇಸಾಮಾನ್ಯ. ಆದ್ರೆ ದಕ್ಷಿಣ ಆಫ್ರಿಕದಲ್ಲಿ ಇಬ್ಬರು ಅದನ್ನ ಹೇಗೆ ಮೆಟ್ಟಿನಿಂತರು ಅಂತ ನೋಡಿ.

ನಾನು ಅನ್ಯಾಯದ ವಿರುದ್ಧ ಹೋರಾಡಬೇಕು ಅಂತಿದ್ದೆ

ರಫಿಕಾ ಅನ್ಯಾಯದ ವಿರುದ್ಧ ಹೋರಾಡೋಕೆ ಒಂದು ಕ್ರಾಂತಿಕಾರಿ ಗುಂಪಿನಲ್ಲಿ ಸೇರಿಕೊಂಡ್ರು. ಆದ್ರೆ ದೇವರು, ತನ್ನ ರಾಜ್ಯ ಭೂಮಿ ಮೇಲೆ ಆಳ್ವಿಕೆ ನಡೆಸುವಾಗ ಶಾಂತಿ ಮತ್ತು ನ್ಯಾಯ ಇರುತ್ತೆ ಅನ್ನೋ ಮಾತು ಕೊಟ್ಟಿದ್ದಾನೆ ಅಂತ ಬೈಬಲಿಂದ ತಿಳುಕೊಂಡ್ರು.