ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೀತೆ 58

ಯೋಗ್ಯರನು ಪತ್ತೆ ಹಚ್ಚೋಣ

ಯೋಗ್ಯರನು ಪತ್ತೆ ಹಚ್ಚೋಣ

(ಲೂಕ 10:6)

  1. 1. ಸಾರಿ ಸಂದೇಶ, ಯೇಸು ಹೇಳಿದ.

    ದಿನ ನಿತ್ಯ, ಬಹುದೂರ,

    ಎಲ್ಲೆಲ್ಲೂ ಸತ್ಯ ಸಾರಿದ.

    ಭೂಮೀಲಿ ಯೇಸು ಯೋಗ್ಯ ರೀತಿಯ,

    ಜನರನ್ನು ಹುಡುಕಾಡಿ,

    ಪ್ರೀತಿ ತೋರಿದ.

    ನಾವೆಲ್ಲರೂ ಕಷ್ಟಾಂತ್ಯದ,

    ಸುವಾರ್ತೆಯನ್ನು ಹಂಚುವ,

    ಎಲ್ಲಾ ಕಡೆ ಮುಟ್ಟಲಿ ಜೀವವಾಕ್ಯ.

    (ಪಲ್ಲವಿ)

    ಈ ಜಗದಿ,

    ಹಂಚೋಣವೇ ಸಿಹಿ ಸುದ್ದೀನ.

    ಯೋಗ್ಯರನು,

    ಸಂತೋಷದಿ ಪತ್ತೆ ಹಚ್ಚೋಣ.

    ಭೂಮಿಯಲಿ,

    ಸಾರೋವಾಗ.

  2. 2. ಕಾಯಲ್ಲ ಕಾಲ, ಸಾರುತ್ತಾ ಇರಿ.

    ಮಹಾ ಅಂತ್ಯ ಬರೋ ಮುಂಚೆ,

    ಅನೇಕ ಜೀವ ಕಾಪಾಡಿ.

    ತೋರೋಣ ಪ್ರೀತಿ, ಮತ್ತೆ ಸಂದಿಸಿ.

    ದಿಕ್ಕಿಲ್ಲದ ಜನರನ್ನು,

    ಮಾರ್ಗದರ್ಶಿಸಿ.

    ಯೆಹೋವನ ಆಹ್ವಾನಕೆ,

    ಉತ್ಸಾಹ ತೋರಿ ಬಂದರೆ,

    ಉಂಟಾಗುವ ಹರ್ಷವೇ ನಮ್ಮ ಸ್ಪೂರ್ತಿ.

    (ಪಲ್ಲವಿ)

    ಈ ಜಗದಿ,

    ಹಂಚೋಣವೇ ಸಿಹಿ ಸುದ್ದೀನ.

    ಯೋಗ್ಯರನು,

    ಸಂತೋಷದಿ ಪತ್ತೆ ಹಚ್ಚೋಣ.

    ಭೂಮಿಯಲಿ,

    ಸಾರೋವಾಗ.