ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎಚ್ಚರ! ನಂ. 1 2017 | ಬೈಬಲ್‌ ನಿಜಕ್ಕೂ ದೇವರ ಪುಸ್ತಕನಾ?

ಬೈಬಲ್‌ ದೇವರ ಪುಸ್ತಕನಾ? ಅಥವಾ ಅದರಲ್ಲಿರುವುದೆಲ್ಲಾ ಮನುಷ್ಯರ ಆಲೋಚನೆಗಳಾ?

ಎಚ್ಚರ!” ಪತ್ರಿಕೆಯ ಈ ಸಂಚಿಕೆಯು ಬೈಬಲನ್ನು ಬರೆಯಲು ಬರಹಗಾರರನ್ನು ಪ್ರೇರಿಸಿದ್ದು ದೇವರೇ ಎಂದು ನಂಬಲು 3 ಆಧಾರಗಳ ಬಗ್ಗೆ ತಿಳಿಸುತ್ತದೆ.

 

ಮುಖಪುಟ ವಿಷಯ

ಬೈಬಲನ್ನು ನಿಜವಾಗಿಯೂ ದೇವರೇ ಬರೆಸಿದ್ದಾ?

ಬೈಬಲ್‌ ಒಂದಲ್ಲ ಒಂದು ರೀತಿಯಲ್ಲಿ ದೇವರಿಗೆ ಸಂಬಂಧಪಟ್ಟಿದೆ ಅಂತ ಕೆಲವರು ನೆನಸುತ್ತಾರೆ. ಇನ್ನು ಕೆಲವರು ಅದರಲ್ಲಿರುವುದು ಹಳೇಕಾಲದ ಕಥೆಗಳು, ಇತಿಹಾಸ ಮತ್ತು ಮನುಷ್ಯರ ಯೋಚನೆಗಳು ಅಷ್ಟೆ ಅಂತ ನೆನಸುತ್ತಾರೆ.

ಮುಖಪುಟ ವಿಷಯ

ಬೈಬಲನ್ನು ನಂಬಲು ಕಾರಣಗಳು

ವಿಜ್ಞಾನಿಗಳು ಕಂಡುಹಿಡಿಯುವುದಕ್ಕಿಂತ ಮೊದಲೇ ಬೈಬಲ್‌ ಪರಿಸರದಲ್ಲಿ ನಡೆಯುವ ವಿಷಯಗಳನ್ನು ನಿಷ್ಕೃಷ್ಟವಾಗಿ ವಿವರಿಸಿದೆ. ಜೊತೆಗೆ, ರಾಜ್ಯಗಳ ಹುಟ್ಟು ಮತ್ತು ಪತನದ ಬಗ್ಗೆ ತಿಳಿಸಿದೆ ಮತ್ತು ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ತೃಪ್ತಿಕರ ಉತ್ತರ ಕೊಟ್ಟಿದೆ.

ಸುಖೀ ಸಂಸಾರಕ್ಕೆ ಸಲಹೆಗಳು

ಮಕ್ಕಳಿಗೆ ಕೆಲಸ ಕೊಡಬೇಕಾ?

ಹೆತ್ತವರೇ, ನೀವು ನಿಮ್ಮ ಮಕ್ಕಳಿಗೆ ಮನೆಯಲ್ಲಿ ಕೆಲಸ ಕೊಡುವುದಿಲ್ವಾ? ಹಾಗಾದ್ರೆ, ಮನೆಯಲ್ಲಿ ಕೆಲಸ ಮಾಡುವುದರಿಂದ ಮಕ್ಕಳು ಹೇಗೆ ಜವಾಬ್ದಾರಿಯನ್ನು ಕಲಿಯುತ್ತಾರೆ ಮತ್ತು ಸಂತೋಷ ಪಡೆಯುತ್ತಾರೆ ಎಂದು ತಿಳಿಯಿರಿ.

ಕರುಳಿನ ನರ ಮಂಡಲ—ನಮ್ಮ “ಎರಡನೇ ಮೆದುಳು!”

ಜಟಿಲವಾದ “ರಾಸಾಯನಿಕ ಕಾರ್ಖಾನೆ” ನಮ್ಮ ಹೊಟ್ಟೆಯಲ್ಲಿರುತ್ತದೆ. ಅದರ ಕೆಲಸವೇನು?

ಸಂದರ್ಶನ

ಒಬ್ಬ ಸಾಫ್ಟ್‌ವೇರ್‌ವಿನ್ಯಾಸಕ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಡಾ. ಫಾನ್‌ಯೂ ಗಣಿತಶಾಸ್ತ್ರ ಸಂಶೋಧಕರಾಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದಾಗ ವಿಕಾಸವಾದವನ್ನು ನಂಬುತ್ತಿದ್ದರು. ಈಗ ಅವರು ಜೀವವು ದೇವರಿಂದ ವಿನ್ಯಾಸಿಸಲಾಗಿದೆ ಅಥವಾ ಸೃಷ್ಟಿಸಲಾಗಿದೆ ಎಂದು ನಂಬುತ್ತಾರೆ. ಏಕೆ?

ಬೈಬಲಿನ ದೃಷ್ಟಿಕೋನ

ದೇವದೂತರು

ದೇವದೂತರನ್ನು ಚಿತ್ರಗಳಲ್ಲಿ, ಪುಸ್ತಕಗಳಲ್ಲಿ ಮತ್ತು ಸಿನಿಮಾಗಳಲ್ಲಿ ವಿಭಿನ್ನವಾಗಿ ವರ್ಣಿಸಲಾಗಿದೆ. ಬೈಬಲ್‌ ಇವರ ಕುರಿತು ಏನು ಹೇಳುತ್ತದೆ?

ವಿಕಾಸವೇ? ವಿನ್ಯಾಸವೇ?

ನೀರುನಾಯಿಯ ಕೂದಲು

ನೀರಿನಲ್ಲಿ ಬದುಕುವ ಕೆಲವು ಪ್ರಾಣಿಗಳು ಬೆಚ್ಚಗಿರಲು ಅದರ ಚರ್ಮದ ಕೆಳಗಿರುವ ಕೊಬ್ಬಿನ ದಪ್ಪ ಪದರದ ಮೇಲೆ ಅವಲಂಬಿಸುತ್ತವೆ. ಆದರೆ ನೀರುನಾಯಿಗೆ ಹಾಗಿಲ್ಲ ಅದು ಬೇರೊಂದು ವಿಧಾನವನ್ನು ಉಪಯೋಗಿಸುತ್ತದೆ.

ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ

ಬೈಬಲನ್ನು ಯಾರು ಬರೆಸಿದರು?

ಬೈಬಲನ್ನು ಮನುಷ್ಯರು ಬರೆದಿರುವುದಾದರೆ ಅದನ್ನು ದೇವರ ವಾಕ್ಯ ಎಂದು ಏಕೆ ಕರೆಯುತ್ತಾರೆ? ಅವರು ಬೈಬಲಲ್ಲಿ ತಮ್ಮ ಸ್ವಂತ ಯೋಚನೆಗಳನ್ನು ಬರೆದರಾ ಅಥವಾ ಯಾರ ಯೋಚನೆಗಳನ್ನು ಬರೆದರು?