ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವ ನಿನ್ನ ಕೈ ಬಿಡಲ್ಲ

ಯೆಹೋವ ನಿನ್ನ ಕೈ ಬಿಡಲ್ಲ

ಡೌನ್‌ಲೋಡ್‌ ಮಾಡಿ:

  1. 1. ಮುರಿದಿತ್ತು ನನ್‌ ಮನ, ಹೆಂಗೋ ನಡಿದಿತ್ತು ಜೀವನ

    ಎಲ್ಲ ಬದಲಾಯ್ತೊಂದಿನ

    ಕಲಿತೆ ನಿನ್‌ ವಾಕ್ಯನ, ಯೆಹೋವ ನಿನ್ನ ನಂಬಿ ನಾ

    ಅಪ್ಪಿಕೊಳ್ವೆ ಸತ್ಯನ, ಅಪ್ಪಾ ಕೊಡು ಬಲ

    (ಪಲ್ಲವಿ)

    ಬಲ ಬೇಕು ನಂಗೆ ನೋವನ್ನ ನುಂಗೋಕ್ಕೆ

    ಬೇಕು ಛಲ ತಾಳೋಕ್ಕೆ ನೋವಿನ್‌ ನದಿ ದಾಟೋಕ್ಕೆ

    ನಾ ತುಂಬ ಚಂಚಲ ನೀಡು ನೀ ಬೆಂಬಲ

    ಪಾಲ್ಸೋಕೆ ನಿನ್ನ ಮಾತೆಲ್ಲ

    ತಬ್ಬಲಿ ಅಲ್ಲ ನಾನೆಂದು

    ಬಿಡಲ್ಲ ನೀ ನನ್‌ ಕೈಯೆಂದು

    ಇರ್ತೀಯ ನನ್ಜೊತೆ

    ತಬ್ಬಲಿ ಅಲ್ಲ ನಾನೆಂದು

    ನನ್‌ ನೋವಿಗೆ ನಿನ್‌ ವಾಕ್ಯದ ಮುಲಾಮು ಹಚ್ದೆ ನೀ

  2. 2. ಒಂಟಿಯಲ್ಲ ನಾ ಮರೆತೋದ್ರು ನನ್‌ ಹೆತ್ತೋಳು ಓ ದೇವಾ

    ನೀನು ಸೇರಿಸ್ದಿ ನಿನ್ನ ಪ್ರೀತಿ ಎಂಬ ಗೂಡಲ್ಲಿ ಈ ಅನಾಥನ

    (ಪಲ್ಲವಿ)

    ನಂಗೆ ಕೊಟ್ಟೆ ಧೈರ್ಯ ಸತ್ಯ ಸಾರೋಕೆ

    ನನ್‌ ಯುದ್ಧ ಜಯ್ಸೋಕೆ, ಹೆಜ್ಜೆ ಸರಿ ಮಾಡೋಕೆ

    ನೀಡು ನೀ ಬೆಂಬಲ, ಆಗು ನೀ ನನ್ಬಲ

    ಪಾಲಿಸ್ತೀನಿ ನಿನ್ನ ಮಾತೆಲ್ಲ

    ತಬ್ಬಲಿ ಅಲ್ಲ ನಾನೆಂದು

    ಎಂದೂ ಎಂದೂ....

    ತಬ್ಬಲಿ ಅಲ್ಲ ನಾನೆಂದು

    ಯೆಹೋವನೇ ನಿಂಗೆ ಸಮರ್ಪಣೆ

    ಈ ಬಾಳು ಸೇವೆಗೆ

    ತಬ್ಬಲಿ ಅಲ್ಲ ನಾನೆಂದು

    ನನ್‌ ಪ್ರಾಣನೂ ನನ್ನ ದೇಹವೂ

    ನಿನ್‌ ಸೇವೆಗಲ್ಲವೇ

    (ಪಲ್ಲವಿ)

    ಬಲ ಕೊಟ್ಟೆ ನೋವನ್ನ ನುಂಗೋಕ್ಕೆ

    ಸಿಕ್ತು ಛಲ ತಾಳೋಕ್ಕೆ ನೋವಿನ್‌ ನದಿ ದಾಟೋಕ್ಕೆ

    ನೀನೇ ನನ್‌ ಆಸರೆ ಪ್ರೀತಿಲಿ ನಾ ಸೆರೆ

    ಬಾಳ್ವೆ ನಾ ಕೊಟ್ಟ ಮಾತಂತೆ

    ತಬ್ಬಲಿ ಅಲ್ಲ ನಾನೆಂದು

    ಎಂದೂ ಎಂದೂ....

    ತಬ್ಬಲಿ ಅಲ್ಲ ನಾನೆಂದು

    ಎಂದೂ ಎಂದೂ....

    ತಬ್ಬಲಿ ಅಲ್ಲ ನಾನೆಂದೂ