ಮಾಹಿತಿ ಇರುವಲ್ಲಿ ಹೋಗಲು

ಯುವಜನರ ಪ್ರಶ್ನೆ​—ಮುಂದೆ ನಾನು ಜೀವನದಲ್ಲಿ ಏನು ಮಾಡಬೇಕು?

‘ಮುಂದೆ ನಾನು ಏನು ಮಾಡಬೇಕು?’ ಸಾಮಾನ್ಯವಾಗಿ ಯುವಜನರನ್ನು ಕಾಡುವ ಪ್ರಶ್ನೆ ಇದು.ಇಲ್ಲಿ ಆಂಡ್ರೆ ಎಂಬ ಯುವಕ ಎರಡು ಲೋಕಗಳ ಮಧ್ಯೆ ಸಿಕ್ಕಿಕೊಂಡು ಗೊಂದಲಕ್ಕೆ ಒಳಗಾಗುತ್ತಾನೆ. ಅವನು ಕೊನೆಗೆ ಯಾವುದನ್ನು ಆರಿಸಿಕೊಳ್ಳುತ್ತಾನೆ? ಯಾವುದು ಅವನಿಗೆ ಸಂತೋಷ, ಸಂತೃಪ್ತಿ ಕೊಡುತ್ತೆ? ಅಂತ ನೀವೇ ನೋಡಿ. ಈ ವಿಡಿಯೋವನ್ನು ನೋಡುತ್ತಾ ಇರುವಾಗ ನಿಮ್ಮ ಜೀವನದ ಗುರಿಗಳ ಬಗ್ಗೆ ಕೂಡ ಸ್ವಲ್ಪ ಯೋಚಿಸಿ ನೋಡಿ. ಅಷ್ಟೇ ಅಲ್ಲ, ಇದರಲ್ಲಿ ಬೇರೆಬೇರೆ ದೇಶಗಳ ತರುಣ-ತರುಣಿಯರ ಇಂಟರ್‌ವ್ಯೂ ಕೂಡ ಇದೆ. ಇವು ನಿಮ್ಮ ಮನಸ್ಸಿನಲ್ಲಿ ಹೊಸ ಹೊಸ ಐಡಿಯಗಳನ್ನು ತುಂಬಿಸುತ್ತವೆ.