ಮಾಹಿತಿ ಇರುವಲ್ಲಿ ಹೋಗಲು

ದೇವರಿಗೆ ಘನತೆ ತರುವಂಥ ಗುರಿಗಳನ್ನಿಡಿ

ತಿಮೊಥಿ ಎಂಬ ಯುವಕನ ಕುರಿತು ವಿಡಿಯೋ. ಅವನ ತಂದೆ ಮತ್ತು ತಾಯಿಯ ಧರ್ಮ ಬೇರೆ ಬೇರೆ. ತಿಮೊಥಿಗೆ ಎರಡು ಆಯ್ಕೆಗಳ ಮಧ್ಯೆ ಹೋರಾಟ. ತಂದೆಯ ಮಾತಿನಂತೆ ಜಾಸ್ತಿ ಓದಿ ದುಡ್ಡು ಮಾಡಬೇಕಾ? ತಾಯಿಯ ಮಾದರಿಯ ಪ್ರಕಾರ ತನ್ನ ದೇವರಾದ ಯೆಹೋವನನ್ನ ಪೂರ್ಣ ಹೃದಯದಿಂದ ಆರಾಧಿಸಬೇಕಾ?