ಭಾನುವಾರ
“ಆಮೇಲೆ ಅಂತ್ಯ ಬರುತ್ತೆ”—ಮತ್ತಾಯ 24:14
ಬೆಳಗ್ಗೆ
-
9:20 ಸಂಗೀತ ವಿಡಿಯೋ ಪ್ರದರ್ಶನ
-
9:30 ಗೀತೆ ನಂ. 84 ಮತ್ತು ಪ್ರಾರ್ಥನೆ
-
9:40 ಭಾಷಣಮಾಲೆ: ಸಿಹಿಸುದ್ದಿಯಲ್ಲಿ ನಂಬಿಕೆಯಿಟ್ಟವರ ಮಾದರಿಯನ್ನ ಅನುಕರಿಸಿ
-
• ಜಕರೀಯ (ಇಬ್ರಿಯ 12:5, 6)
-
• ಎಲಿಸಬೆತ್ (1 ಥೆಸಲೊನೀಕ 5:11)
-
• ಮರಿಯ (ಕೀರ್ತನೆ 77:12)
-
• ಯೋಸೇಫ (ಜ್ಞಾನೋಕ್ತಿ 1:5)
-
• ಸಿಮೆಯೋನ ಮತ್ತು ಅನ್ನ (1 ಪೂರ್ವಕಾಲವೃತ್ತಾಂತ 16:34)
-
• ಯೇಸು (ಯೋಹಾನ 8:31, 32)
-
-
11:05 ಗೀತೆ ನಂ. 65 ಮತ್ತು ಪ್ರಕಟಣೆಗಳು
-
11:15 ಸಾರ್ವಜನಿಕ ಬೈಬಲ್ ಭಾಷಣ: ಕೆಟ್ಟ ಸುದ್ದಿಗಳಿಗೆ ನಾವ್ಯಾಕೆ ಹೆದರಲ್ಲ? (ಕೀರ್ತನೆ 112:1-10)
-
11:45 ಕಾವಲಿನಬುರುಜು ಸಾರಾಂಶ
-
12:15 ಗೀತೆ ನಂ. 61 ಮತ್ತು ವಿರಾಮ
ಮಧ್ಯಾಹ್ನ
-
1:35 ಸಂಗೀತ ವಿಡಿಯೋ ಪ್ರದರ್ಶನ
-
1:45 ಗೀತೆ ನಂ. 122
-
1:50 ನಾಟಕರೂಪದ ಬೈಬಲ್ ವಾಚನ: “ದೇವರು ಇನ್ನು ತಡಮಾಡಲ್ಲ” (ಪ್ರಕಟನೆ 10:6)
-
2:20 ಗೀತೆ ನಂ. 126 ಮತ್ತು ಪ್ರಕಟಣೆಗಳು
-
2:30 ನೀವೇನು ಕಲಿತ್ರಿ?
-
2:40 ‘ಸಿಹಿಸುದ್ದಿಯಲ್ಲಿ ನಿಮಗಿರೋ ನಂಬಿಕೆಯನ್ನ ದೃಢವಾಗಿ ಇಟ್ಕೊಬೇಕು’—ಯಾಕೆ ಮತ್ತು ಹೇಗೆ? (1 ಕೊರಿಂಥ 2:16; 15:1, 2, 58; ಮಾರ್ಕ 6:30-34)
-
3:30 ಹೊಸ ಗೀತೆ ಮತ್ತು ಸಮಾಪ್ತಿ ಪ್ರಾರ್ಥನೆ