ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಾವಲಿನಬುರುಜು ನಂ. 2 2021 | ಸಮೀಪವಿದೆ ಸುಂದರ ಲೋಕ

ಈಗ ನಡೆಯುತ್ತಿರೋ ಘಟನೆಗಳು ಲೋಕಾಂತ್ಯ ಹತ್ತಿರ ಇದೆ ಅಂತ ತೋರಿಸುತ್ತಾ? ಒಂದುವೇಳೆ ಹಾಗಿರೋದಾದ್ರೆ ಪಾರಾಗೋಕೆ ಏನು ಮಾಡಬೇಕು? ಅಂತ್ಯ ಆದ ಮೇಲೆ ಏನಾಗುತ್ತೆ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯೋಕೆ ಬಯಸ್ತೀರಾ? ಹಾಗಾದ್ರೆ ಈ ಸಂಚಿಕೆ ಓದಿ.

 

ಹೊಸಲೋಕ ಯಾಕೆ ಬೇಕು?

ಈಗಿನ ಪರಿಸ್ಥತಿ ಹೊಸಲೋಕ ಬೇಕೇ ಬೇಕು ಅಂತ ಸೂಚಿಸುತ್ತೆ.

ಈ ಲೋಕ ನಾಶ ಆಗುತ್ತಾ?

ಲೋಕಾಂತ್ಯ ಆಗುತ್ತೆ. ಆದ್ರೆ ಯಾವಾಗ್ಲೂ ಭೂಮಿಯಲ್ಲಿ ಜನ ಇದ್ದೇ ಇರ್ತಾರೆ ಅಂತ ಬೈಬಲ್‌ ಹೇಳುತ್ತೆ.

ಲೋಕಾಂತ್ಯದ ಬಗ್ಗೆ ಯೇಸು ಏನು ಹೇಳಿದ್ರು?

ಯೇಸು ಹೇಳಿದ ಸೂಚನೆಗಳನ್ನ ನೀವು ಕಣ್ಣಾರೆ ನೋಡ್ತಿದ್ದೀರಾ?

ಹೊಸ ಲೋಕದಲ್ಲಿರಲು ಏನು ಮಾಡಬೇಕು?

ರಕ್ಷಣೆ ಪಡೆಯೋಕೆ ದೇವರ ಸ್ನೇಹ ಹೇಗೆ ಸಹಾಯಮಾಡುತ್ತೆ?

ಸುಂದರ ಲೋಕ ಅತೀ ಹತ್ತಿರ!

ದೇವರ ಉದ್ದೇಶ ನೆರವೇರುವಾಗ ಈ ಭೂಮಿ ಹೇಗಿರುತ್ತೆ?

ಈ ಲೋಕ ಬೇಗ ಅಂತ್ಯ ಆಗುತ್ತಾ?

ಬೈಬಲಿನ ಉತ್ತರ ನೋಡಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ.