ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇದನ್ನ ಮಾಡಿ ನೋಡಿ!

ಎಚ್ಚರವಾಗಿ ಇರೋಕೆ ಚೆನ್ನಾಗಿ ಅಧ್ಯಯನ ಮಾಡಿ

ಎಚ್ಚರವಾಗಿ ಇರೋಕೆ ಚೆನ್ನಾಗಿ ಅಧ್ಯಯನ ಮಾಡಿ

ಚೆನ್ನಾಗಿ ಅಧ್ಯಯನ ಮಾಡೋದು ಯಾಕಷ್ಟು ಪ್ರಾಮುಖ್ಯ ಅಂತ ತಿಳ್ಕೊಳ್ಳೋಕೆ ದಾನಿಯೇಲ 9: 1-19 ಓದಿ.

ಸನ್ನಿವೇಶ ಅರ್ಥಮಾಡ್ಕೊಳ್ಳಿ. ಈ ವಚನ ಓದಿದ ಮೇಲೆ, ಅಲ್ಲಿ ಯಾವೆಲ್ಲ ಘಟನೆಗಳಾಯ್ತು, ಅದ್ರಿಂದ ದಾನಿಯೇಲನಿಗೆ ಏನಾಯ್ತು? (ದಾನಿ. 5:29–6:5) ನೀವು ದಾನಿಯೇಲನ ಜಾಗದಲ್ಲಿ ಇದ್ದಿದ್ರೆ ನಿಮಗೆ ಹೇಗೆ ಅನಿಸ್ತಿತ್ತು?

ಇನ್ನೂ ತಿಳ್ಕೊಳ್ಳಿ. ದಾನಿಯೇಲ ಯಾವ ‘ಪವಿತ್ರ ಪುಸ್ತಕಗಳನ್ನ’ ಓದಿರಬಹುದು? (ದಾನಿ. 9:2, ಪಾದಟಿಪ್ಪಣಿ; ಕಾವಲಿನಬುರುಜು11-E 1/1 ಪುಟ 22 ಪ್ಯಾರ 2) ದಾನಿಯೇಲ ತನ್ನ ಮತ್ತು ಇಸ್ರಾಯೇಲ್‌ ಜನ್ರ ತಪ್ಪನ್ನ ಒಪ್ಕೊಳ್ಳೋಕೆ ಕಾರಣ ಏನು? (ಯಾಜ. 26:39-42; 1 ಅರ. 8:46-50; ದಾನಿಯೇಲನ ಪ್ರವಾದನೆ ಪುಟ 182-184) ದಾನಿಯೇಲ ಮಾಡಿದ ಪ್ರಾರ್ಥನೆಯಿಂದ ಅವನು ದೇವರ ವಾಕ್ಯನ ಚೆನ್ನಾಗಿ ಅಧ್ಯಯನ ಮಾಡ್ತಿದ್ದ ಅಂತ ಹೇಗೆ ಗೊತ್ತಾಗುತ್ತೆ?—ದಾನಿ. 9:11-13.

ಏನು ಕಲಿತ್ರಿ ಅಂತ ಯೋಚಿಸಿ. ನಿಮ್ಮನ್ನೇ ಕೇಳ್ಕೊಳ್ಳಿ: