ಮಾಹಿತಿ ಇರುವಲ್ಲಿ ಹೋಗಲು

ಬೆತೆಲ್‌ ಭೇಟಿ ಮಾಡುವುದರ ಕುರಿತ ಮಾಹಿತಿ

ನಮ್ಮ ಬ್ರಾಂಚ್‌ ಆಫೀಸ್‌ಗಳನ್ನು ಅಂದರೆ ಬೆತೆಲನ್ನು ಭೇಟಿ ಮಾಡುವಂತೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ. ನಮ್ಮ ಆಫೀಸ್‌ಗಳಲ್ಲಿ ನಡೆಯೋ ಪ್ರದರ್ಶನಗಳನ್ನು ನೋಡಲು ಗೈಡ್‌ಗಳು ಬೇಕಾಗಿಲ್ಲ ನೀವೇ ನೋಡಬಹುದು.

Tours Resumed: In many countries, we resumed tours of our branch offices on June 1, 2023. For details, contact the branch you would like to tour. Please do not visit if you test positive for COVID-19, display cold or flu-like symptoms, or have recently been exposed to someone who tested positive for COVID-19.

ಕೀನ್ಯ

ಟೂರ್‌ ಮುಂಗಡ ಕಾಯ್ದಿರಿಸುವಿಕೆ

ಬ್ರಾಂಚ್‌ ನೋಡಲು ನೀವು ಮೊದಲೇ ಬುಕ್‌ ಮಾಡಬೇಕಾ? ಹೌದು. ನೀವು ಮೊದಲೇ ಬುಕ್‌ ಮಾಡೋದಾದ್ರೆ ಒಮ್ಮೆಗೆ ಜಾಸ್ತಿ ಜನ ಬರುವುದನ್ನು ತಪ್ಪಿಸಬಹುದು ಮತ್ತು ಬರುವ ಎಲ್ರೂ ಟೂರನ್ನು ಹೆಚ್ಚು ಆನಂದಿಸಬಹುದು. ಹಾಗಾಗಿ ಜನ ಕಡಿಮೆ ಇದ್ರು ಜಾಸ್ತಿ ಇದ್ರು ಬುಕ್‌ ಮಾಡಿ ಬರುವಂತೆ ವಿನಂತಿಸುತ್ತೇವೆ.

ಮೊದಲೇ ಬುಕ್‌ ಮಾಡದಿದ್ರೆ ಬ್ರಾಂಚ್‌ ಟೂರ್‌ ಸಿಗುತ್ತಾ? ಮೊದಲೇ ಬುಕ್‌ ಮಾಡದವರಿಗೆ ಟೂರ್‌ ಕೊಡಲು ಆಗಲ್ಲ. ಏಕೆಂದರೆ ಪ್ರತಿದಿನ ಟೂರಿಗೆ ಇಂತಿಷ್ಟೆ ಜನ ಎಂದು ನಿಗದಿಪಡಿಸಲಾಗಿದೆ.

ಟೂರ್‌ ನೋಡಲು ಎಷ್ಟು ಗಂಟೆಗೆ ಬರಬೇಕು? ಟೂರ್‌ ಬುಕ್‌ ಮಾಡಿರೋ ಸಮಯಕ್ಕಿಂತ ಒಂದು ತಾಸು ಮುಂಚಿತವಾಗಿ ನೀವು ಬರಬಹುದು. ಅದಕ್ಕೂ ಮುಂಚೆ ಬಂದ್ರೆ ಜನಸಂದಣಿ ಜಾಸ್ತಿ ಆಗುತ್ತೆ.

ಟೂರನ್ನು ಬುಕ್‌ ಮಾಡೋದು ಹೇಗೆ? “ಮುಂಗಡ ಕಾಯ್ದಿರಿಸು” ಬಟನ್‌ ಕ್ಲಿಕ್‌ಮಾಡಿ.

ಬುಕ್‌ ಮಾಡಿದನ್ನು ಕ್ಯಾನ್ಸಲ್‌ ಮಾಡಬಹುದಾ ಅಥವಾ ದಿನವನ್ನು ಬದಲಿಸಬಹುದಾ? ಹೌದು. “ಕಾಯ್ದಿರಿಸುವಿಕೆ ತೋರಿಸು ಅಥವಾ ಬದಲಿಸು” ಬಟನ್‌ ಕ್ಲಿಕ್‌ಮಾಡಿ.

ನೀವು ಇಷ್ಟಪಡೋ ದಿನದಲ್ಲಿ ಟೂರ್‌ ಸಿಗದಿದ್ರೆ ಏನ್‌ ಮಾಡ್ಬೇಕು? ಆಗಾಗ ಈ ಸೈಟನ್ನು ಚೆಕ್‌ಮಾಡಿ. ಏಕೆಂದ್ರೆ ಕೆಲವರು ಟೂರನ್ನು ಕ್ಯಾನ್ಸಲ್‌ ಮಾಡಬಹುದು ಅಥವಾ ದಿನವನ್ನು ಬದಲಿಸಬಹುದು.

ಮುಂಗಡ ಕಾಯ್ದಿರಿಸು

ಪ್ರವಾಸ ಬ್ರೋಷರ್‌ ಡೌನ್‌ಲೋಡ್‌

ವಿಳಾಸ ಮತ್ತು ಫೋನ್‌ ನಂಬರ್‌

Elgeyo Marakwet Rd

Kilimani area near Adams Arcade

NAIROBI

KENYA

+254 20-5141500

ಮಾರ್ಗನಕ್ಷೆ