ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? (ಅಧ್ಯಯನ ಸಾಧನಗಳು)

ದೇವರನ್ನು ಸಂತೋಷಪಡಿಸುವ ರೀತಿಯಲ್ಲಿ ಜೀವಿಸುವುದು (ಭಾಗ 3)

ಈ ಅಧ್ಯಯನ ಸಾಧನ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 12ರ ಮೇಲೆ ಆಧರಿಸಿದೆ.

ಬೈಬಲ್‌ ತತ್ವಗಳ ಪ್ರಕಾರ ಜೀವಿಸಬೇಕಾದರೆ ಪ್ರಯಾಸಪಡಬೇಕು. ಅಂತ ಪ್ರಯಾಸದಿಂದ ಏನಾದರೂ ಪ್ರಯೋಜನ ಇದೆಯಾ? ಬೈಬಲ್‌ ಏನು ಹೇಳುತ್ತದೆ ಎಂದು ಪರಿಗಣಿಸಿರಿ.